“Brahmacharini”.. My Kalaa seve on Day 2 of Navarathri.. Medium: Water colors, In the Background: Sudhaamayee Sudhanidhe krithi in Amrutavarshini raaga..
*ನವರಾತ್ರಿಯ ಮೂರನೇ ದಿನದ ಚಿತ್ರ ಸಂಗೀತ ಸೇವೆ *
"ಚಂದ್ರಘಂಟಾ ದೇವಿ"
ಚಂದಿರನಷ್ಟು ಪ್ರಸನ್ನತೆ ಹಾಗು ಘಂಟಾ ನಾದದಂತೆ ಸ್ಥಿರತೆ ನಮಗೆ ನೀಡಲಿ ಎಂದು ಪ್ರಾರ್ಥಿಸೋಣ

ಹಿನ್ನಲೆಯಲ್ಲಿ : ಶಿವಕಾಮೇಶ್ವರೀಮ್ ಚಿಂತಯೇsಹಂ ಕೃತಿ ಕಲ್ಯಾಣಿ ರಾಗದಲ್ಲಿ

*ನವರಾತ್ರಿಯ ನಾಲ್ಕನೇ ದಿನದ ಚಿತ್ರ ಸಂಗೀತ ಸೇವೆ*
"ಕೂಷ್ಮಾಂಡಾ ದೇವಿ" "ಜಗತ್ ಪ್ರಸೂತಿಕಾ"
ಬ್ರಹ್ಮಾಂಡ ಜನನಿಯಲ್ಲಿ ನಮ್ಮ ಚಿತ್ತವನ್ನಿಟ್ಟು ನಮ್ಮೆಲ್ಲ ಕ್ರಿಯೆಗಳು ಸಾಕಾರವಾಗಲಿ ಎಂದು ಕೂಸಾಗಿ ಕೇಳೋಣ

ಹಿನ್ನಲೆಯಲ್ಲಿ: ಮಾಮವ ಸದಾ ಜನನಿ ಕೃತಿ ಕಾನಡ ರಾಗದಲ್ಲಿ...

*ನವರಾತ್ರಿಯ ಐದನೇ ದಿನದ ಚಿತ್ರ ಸಂಗೀತ ಸೇವೆ*
"ಸ್ಕಂದಮಾತಾ"
ನಮ್ಮ ಮೇಲೆ ಮಾತೃ ವಾತ್ಸಲ್ಯ ಸದಾ ತೋರುವಂತೆ, ನಮ್ಮನ್ನು ಸದಾ ಪೊರೆಯುವಂತೆ ಆ ಜಗನ್ಮಾತೆಯಲ್ಲಿ ಬೇಡೋಣ
ಹಿನ್ನಲೆಯಲ್ಲಿ : ಸದಾ ಪಾಲಯ ಸಾರಸಾಕ್ಷಿ ಕೃತಿ ಮೋಹನ ರಾಗದಲ್ಲಿ..

*ನವರಾತ್ರಿಯ ಆರನೇ ದಿನದ ಚಿತ್ರ ಸಂಗೀತ ಸೇವೆ*
"ಕಾತ್ಯಾಯಿನಿ"
ಸಿಂಹವಾಹಿನಿಯೂ, ಶ್ರೀ ಚಕ್ರನಿಲಯೆಯೂ ಆದ ದೇವಿಯಲ್ಲಿ ನಮ್ಮನ್ನು ಸದಾ ದುಷ್ಟ ಶಕ್ತಿಗಳಿಂದ ರಕ್ಷಿಸಿ, ಸನ್ನಡತೆಯನ್ನು ದಯೆಪಾಲಿಸೆಂದು ಪ್ರಾರ್ಥಿಸೋಣ

ಹಿನ್ನಲೆಯಲ್ಲಿ: "ಕಾಮಾಕ್ಷಿ ಕಾಮಕೋಟಿ ಪೀಠ ವಾಸಿನಿ" ಕೃತಿ ಸಿಂಹೇಂದ್ರಮಧ್ಯಮ ರಾಗದಲ್ಲಿ..

*ನವರಾತ್ರಿಯ ಏಳನೇ ದಿನದ ಚಿತ್ರ ಸಂಗೀತ ಸೇವೆ*
"ಕಾಳರಾತ್ರಿ" "ಕಾಳಿಕಾ ದೇವಿ"
ಘೋರ ಪಾಪಗಳನ್ನು, ಜಗದ ಅನಿಷ್ಟಗಳನ್ನು ಸರ್ವ ನಾಶ ಮಾಡಿ ಮನದ, ಜಗದ ಕೊಳೆಯನ್ನು ಅಳಿಸಲಿ ಎಂದು ಆ ದೇವಿಯಲ್ಲಿ ಪ್ರಾರ್ಥಿಸೋಣ
ಹಿನ್ನಲೆಯಲ್ಲಿ: ಸಾರಸಮುಖಿ ಸಕಲ ಭಾಗ್ಯ ದೇ.. ಗೌಡ್ ಮಲ್ಹಾರ್ ರಾಗದಲ್ಲಿ..
"ಕಾಳರಾತ್ರಿ" "ಕಾಳಿಕಾ ದೇವಿ"
ಘೋರ ಪಾಪಗಳನ್ನು, ಜಗದ ಅನಿಷ್ಟಗಳನ್ನು ಸರ್ವ ನಾಶ ಮಾಡಿ ಮನದ, ಜಗದ ಕೊಳೆಯನ್ನು ಅಳಿಸಲಿ ಎಂದು ಆ ದೇವಿಯಲ್ಲಿ ಪ್ರಾರ್ಥಿಸೋಣ

“KaaLaraatri” #Navratri2020 #Navratri #Navaratri #DurgaPuja2020 #NavratriDay7 #kaalaratri #JaiMataDi #नवरात्रि
*ನವರಾತ್ರಿಯ ಎಂಟನೇ ದಿನದ ಚಿತ್ರ ಸಂಗೀತ ಸೇವೆ*
"ಮಹಾಗೌರಿ"
ನಮ್ಮೆಲ್ಲ ಸತ್ಕಾರ್ಯಗಳಲ್ಲಿ ತೊಡಕುಗಳನ್ನು ಪರಿಹರಿಸಿ, ಸನ್ಮಂಗಳವನ್ನು ಉಂಟು ಮಾಡೆಂದು ಆ ಸರ್ವಮಂಗಳೆಯಲ್ಲಿ ಮೊರೆ ಇಡೋಣ
ಹಿನ್ನಲೆಯಲ್ಲಿ : ನೀರಜಾಕ್ಷಿ ಕಾಮಾಕ್ಷಿ ಕೃತಿ, ಹಿಂದೋಳ ರಾಗದಲ್ಲಿ..

*ನವರಾತ್ರಿಯ ಒಂಭತ್ತನೇ ದಿನದ ಚಿತ್ರ ಸಂಗೀತ ಸೇವೆ*
"ಸಿದ್ಧಿ ಧಾತ್ರಿ"
ಸರ್ವಸತ್ಕಾಮಗಳನ್ನು ಈಡೇರಿಸೆಂದು, ಸತ್ಕರ್ಮಗಳಿಗೆ ಶುಭ ಫಲವನ್ನು ದಯಪಾಲಿಸೆಂದು ಆ ಸಿದ್ಧಿ ಧಾತ್ರಿಯಲ್ಲಿ ಪ್ರಾರ್ಥಿಸೋಣ
ಹಿನ್ನಲೆಯಲ್ಲಿ: ಶ್ರೀ ಚಾಮುಂಡೇಶ್ವರಿ ಕೃತಿ ಬಿಲಹರಿ ರಾಗದಲ್ಲಿ..

ನವರಾತ್ರಿಯ ಪ್ರಯುಕ್ತ ನವದುರ್ಗೆಯರನ್ನು ಚಿತ್ರಿಸಿ, 9 ರಾಗಗಳ 9 ಕೃತಿಗಳನ್ನು ಅರ್ಪಿಸುವ ಪ್ರಯತ್ನ ಮಾಡಿದ್ದೇನೆ.. ಸಮಯ ಮಾಡಿಕೊಂಡು ಒಮ್ಮೆ ನೋಡಿ, ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ 
@hamsanandi @Vishvamitra_ @meghasvisione @reach_santosh @tapanguchi @talekaayi @acharya2 @karanacharya7 @pulchar_papanna