BBMP is keen to rid the city of potholes. Held a meeting with chief engineers & instructed them to identify and fill potholes over the next few days. The officers have been asked to ensure quality work & use tar-mix from BBMP’s new hot mix plant.

#BBMP #Bengaluru
ರಸ್ತೆ ಗುಂಡಿಗಳನ್ನು ವೈಜ್ಞಾನಿಕವಾಗಿ & ಉತ್ತಮ ಗುಣಮಟ್ಟದಲ್ಲಿ ಮುಚ್ಚುವ ಸಂಬಂಧ ಪಾಲಿಕೆ ಮುಖ್ಯ ಇಂಜಿನಿಯರ್ ಗಳ ಜೊತೆ ಸಭೆ ನಡೆಸಿ, ಶೀಘ್ರವಾಗಿ ಮುಚ್ಚಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ M R ವೆಂಕಟೇಶ್, ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಮುಖ್ಯ ಅಭಿಯಂತರರು ಪ್ರಹ್ಲಾದ್ ಇತರರು ಇದ್ದರು.
You can follow @BBMPCOMM.
Tip: mention @twtextapp on a Twitter thread with the keyword “unroll” to get a link to it.

Latest Threads Unrolled: