Me when I find @acharya2 no matter which art I think of..

ನೀನೆಲ್ಲಿ ನಡೆವೆ ದೂರ
ಎಲ್ಲೆಲ್ಲೂ ಲೋಕಿಯೇ
When @acharya2 doesn& #39;t answer my calls or reply my texts

ಯಾರಿಗೆ ಬೇಕು ಈ ಲೋಕಿ
ಮೋಸಕ್ಕೆ ಕೈ ಮುಗಿಬೇಕಾ
ಚಿಂತೆಯು ಇದ್ದರು ನಗಬೇಕಾ
ಪ್ರೀತಿಯೆ ಹೋದರು ಇರಬೇಕಾ
People holding @acharya2& #39;s word at a high regard,

ಲೋಕಿಯೇ ಹೇಳಿದ ಮಾತಿದು
ವೇದದ ಸಾರವೇ ಕೇಳಿದು
What do you say to a person who is unnecessary worrying about @acharya2

ಲೋಕಿಯ ಕಾಳಜಿ ಮಾಡತೇನಂತಿ
ನಿಂಗ್ಯಾರ್ ಬ್ಯಾಡಾಂತರ ಮಾಡಪ್ಪ ಚಿಂತಿ
When I see the unsympathetic @acharya2

ಯಾಕಮ್ಮಾ ಬೇಕು ಇಂಥಾ ಲೋಕಿ
ಕಣ್ಣೀರ ಮುಂದೆ ನಗುವ ಲೋಕಿ
People admiring @acharya2& #39;s viewpoint

ಲೋಕಿ ಲೋಕಿ ನೋಡೋದು ಹೀಗೇನೇ
ಸ್ನೇಹ ಸ್ನೇಹ ಕಾಣೋದು ಹೀಗೇನೇ
When @acharya2 gifts me with a painting of my crush

ಅನಿಸುತಿದೆ ಯಾಕೊ ಇಂದು
ನೀನೇನೆ ನನ್ನವಳೆಂದು
ಮಾಯದ ಲೋಕಿಯಿಂದ
ನನಗಾಗೆ ಬಂದವಳೆಂದು
When I see someone nitpicking at @acharya2

ಲೋಕಿಯ ಡೊಂಕ ನೀವೇಕೆ ತಿದ್ದುವಿರಿ
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ
Me taking a jibe at ಹರಿದ್ವೇಷಿ @acharya2

ಲೋಕಿಯ ಕಣ್ಣಿಗೆ ರಾಧೆಯು ಕೂಡ
ಎಲ್ಲರಂತೆ ಒಂದು ಹೆಣ್ಣು
ನನಗೋ ಆಕೆ ಕೃಷ್ಣನ ತೋರುವ
ಪ್ರೀತಿಯು ನೀಡಿದ ಕಣ್ಣು
When words can& #39;t describe @acharya2& #39;s multifaceted personality

ಬಣ್ಣ ಬಣ್ಣದ ಲೋಕಿ
ಬಣ್ಣಿಸಲು ಸಾಲದು ಈ ಸಾಲು
Me trying to pacify @acharya2 so he doesn& #39;t get angry after seeing this thread

ನಾನೂ ಸ್ನೇಹಜೀವಿ
ನೀನೂ ಸ್ನೇಹಜೀವಿ
ಲೋಕಿಯಲ್ಲಿ ಸ್ನೇಹ ಚಿರಂಜೀವಿ
ಹಾಡು ಬಾರೋ ಪ್ರೇಮಜೀವಿ
You can follow @iambhoja.
Tip: mention @twtextapp on a Twitter thread with the keyword “unroll” to get a link to it.

Latest Threads Unrolled: