ಮಂದಿರಕ್ಕಾಗಿ ಜೀವ ಜೀವನ ಮುಡಿಪಾಗಿಟ್ಟವರ ಪರಿಚಯ.
1-ಎಲ್ ಕೆ ಅಡ್ವಾಣಿ - ಇವರು ಯಾರಿಗೆ ಪರಿಚಯ ಇಲ್ಲಾ ಹೇಳಿ ಭಾರತೀಯ ರಾಜಕಾರಣದ "eternal yatri "ಇವರು ಮಾಡಿದಷ್ಟು ಯಾತ್ರೆ ಹೋರಾಟ ಬೇರೆ ಯಾರೂ ಮಾಡಿರಲಿಕ್ಕಿಲ್ಲ. ರಾಮನಿಗಾಗಿ ಜೀವನ ಸವೆಸಿದ ಇವರು ಯಾತ್ರೆ ಶುರು ಮಾಡುವಾಗ 62ವರ್ಷ ಆದರೂ ಛಲ ಬಿಡದೆ ಯಾತ್ರೆ ಮಾಡಿದರು https://abs.twimg.com/emoji/v2/... draggable="false" alt="👇" title="Rückhand Zeigefinger nach unten" aria-label="Emoji: Rückhand Zeigefinger nach unten">
ಮಂದಿರಕ್ಕಾಗಿ ಜೀವ ಜೀವನ ಮುಡಿಪಾಗಿಟ್ಟವರ ಪರಿಚಯ. 1-ಎಲ್ ಕೆ ಅಡ್ವಾಣಿ - ಇವರು ಯಾರಿಗೆ ಪರಿಚಯ ಇಲ್ಲಾ ಹೇಳಿ ಭಾರತೀಯ ರಾಜಕಾರಣದ "eternal yatri "ಇವರು ಮಾಡಿದಷ್ಟು ಯಾತ್ರೆ ಹೋರಾಟ ಬೇರೆ ಯಾರೂ ಮಾಡಿರಲಿಕ್ಕಿಲ್ಲ. ರಾಮನಿಗಾಗಿ ಜೀವನ ಸವೆಸಿದ ಇವರು ಯಾತ್ರೆ ಶುರು ಮಾಡುವಾಗ 62ವರ್ಷ ಆದರೂ ಛಲ ಬಿಡದೆ ಯಾತ್ರೆ ಮಾಡಿದರು https://abs.twimg.com/emoji/v2/... draggable=" title="ಮಂದಿರಕ್ಕಾಗಿ ಜೀವ ಜೀವನ ಮುಡಿಪಾಗಿಟ್ಟವರ ಪರಿಚಯ. 1-ಎಲ್ ಕೆ ಅಡ್ವಾಣಿ - ಇವರು ಯಾರಿಗೆ ಪರಿಚಯ ಇಲ್ಲಾ ಹೇಳಿ ಭಾರತೀಯ ರಾಜಕಾರಣದ "eternal yatri "ಇವರು ಮಾಡಿದಷ್ಟು ಯಾತ್ರೆ ಹೋರಾಟ ಬೇರೆ ಯಾರೂ ಮಾಡಿರಲಿಕ್ಕಿಲ್ಲ. ರಾಮನಿಗಾಗಿ ಜೀವನ ಸವೆಸಿದ ಇವರು ಯಾತ್ರೆ ಶುರು ಮಾಡುವಾಗ 62ವರ್ಷ ಆದರೂ ಛಲ ಬಿಡದೆ ಯಾತ್ರೆ ಮಾಡಿದರು https://abs.twimg.com/emoji/v2/... draggable="false" alt="👇" title="Rückhand Zeigefinger nach unten" aria-label="Emoji: Rückhand Zeigefinger nach unten">" class="img-responsive" style="max-width:100%;"/>
ಮೊದಲು 1000km ಯಾತ್ರೆ ನಡೆಸಲು ಯೋಚಿಸಿದ್ದ ಇವರು ನಂತರ ಅದನ್ನು 10, 000km ಯಾತ್ರೆ ಮಾಡಿದರು. ಸೇವೆ ಮಾಡಿದ ತಪ್ಪಿಗೆ ಇವರಿಗೆ ಕೋಮುವಾದಿ ಎಂಬ ಹಣೆಪಟ್ಟಿ ಕಟ್ಟಿ ಪ್ರಧಾನಿ ಆಗುವ ಅವಕಾಶ ಭಾರತೀಯರು ಕೊಡಲಿಲ್ಲ. ಈ ಮಹನೀಯನಿಗೆ ನಮೋ ನಮಃ.
2-ಬಾಳಾಸಾಹೇಬ್ ದೇವೋರಾಸ್ -
RSS ನ ಸರಸಂಘಚಾಲಕರಾಗಿದ್ದ ಇವರು ರಾಮ ಮಂದಿರ ಆಂದೋಲನದ ಪಿತಾಮಹ ಎಂದು ಕರೆದರೆ ತಪ್ಪಿಲ್ಲ. ಅಡ್ವಾಣಿ ಮತ್ತೆ ವಾಜಪೇಯಿ ಒಪ್ಪದಿದ್ದಾಗ ಅವರನ್ನು ಕರೆಸಿ ಮನವೊಲಿಸಿ ಯಾತ್ರೆ ಮಾಡಲು ಪ್ರೇರೇಪಿಸಿದ್ದೆ ಇವರು. ನಂತರ ಯಾತ್ರೆಯ ನೀಲನಕಾಶೆ ಹಾಕಿಕೊಟ್ಟು ಸಂಘದ ಪೂರ್ಣ ಸಹಕಾರವನ್ನು ನೀಡಿದ ಈ ಮಹನೀಯ.
3-ಅಶೋಕ್ ಸಿಂಘಾಲ್
ಆಸ್ಪತ್ರೆಯಲ್ಲಿ ತನ್ನ ಮರಣಶಯ್ಯದಲ್ಲಿ ಇದ್ದಾಗಲೂ ಪ್ರವೀಣ್ ತೊಗಾಡಿಯರನ್ನು ಕರೆದು "ನಾನು ಮಂದಿರವನ್ನು ಕಣ್ಣ್ ತುಂಬಿಕೊಳ್ಳುವವರೇಗೆ ಕಣ್ಣು ಮುಚ್ಚುವುದಿಲ್ಲ "ಅಂದ ಇವರು VHP ಮುಖ್ಯಸ್ಥರಗಿದ್ದರು. ಮಂದಿರ ಆಂದೋಲನದ ಫೈರ್ ಬ್ರಾಂಡ್ ಎಂದೇ ಹೆಸರುವಾಸಿ ಇವರು ಕಡೆವರೆಗೂ ರಾಮ ಮಂದಿರದ ನಿರ್ಮಾಣ ಕನಸು ಹೊತ್ತಿದ್ದ ಇವರು.
ಅದಕ್ಕಿಂತ ಮುಂಚೆ ತೀರಿಕೊಂಡರು.
4-ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರು.
ಕರ್ನಾಟಕದ ಕ್ರಾಂತಿಕಾರಿ ಸಂತ ಎಂದೇ ಹೆಸರಾಗಿದ್ದ ಇವರು. ಉಡುಪಿಯಲ್ಲಿ ಧರ್ಮ ಸಂಸದ್ ನಡೆಸಿ ರಾಮ ಮಂದಿರದ ಬೀಗ ತೆಗೆಯಬೇಕು. ಮತ್ತು ಮಂದಿರ ನಿರ್ಮಾಣವಾಗಬೇಕು ಎಂಬ ನಿರ್ಣಯ ಮಾಡಿಸಿದರು. 1992ರಲ್ಲಿ ಅಯೋದ್ಯೆಯ ಕರಸೇವೆಯಲ್ಲೂ ಪಾಲ್ಗೊಂಡ ಇವರು
ಮಂದಿರದ ಪರವಾಗಿ ಮಾಡಿದ ಹೋರಾಟಗಳು ಇಂದಿಗೂ ಸ್ಮರಣೀಯ https://abs.twimg.com/emoji/v2/... draggable="false" alt="🙏" title="Folded hands" aria-label="Emoji: Folded hands">.

5-ಉಮಾ ಭಾರತಿ
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಪೇಜಾವರ ಶ್ರೀಗಳ ನೇರ ಶಿಷ್ಯೆಯಾದ ಉಮಾ ಭಾರತಿ. ತನ್ನ ನೇರ ನುಡಿಗೆ ಹೆಸರುವಾಸಿ. ಇವರು ಕೂಡ ಅಡ್ವಾಣಿಯವರೊಂದಿಗೆ ರಥ ಯಾತ್ರೆ ಮತ್ತು ಕರಸೇವೆಯಲ್ಲಿ ಭಾಗವಹಿಸಿದ್ದರು ಮತ್ತು ಯಾವತ್ತೂ ಮಂದಿರ ನಿರ್ಮಾಣದ ಕನಸು ಬಿಡಲಿಲ್ಲ.
ಮಂದಿರದ ಪರವಾಗಿ ಮಾಡಿದ ಹೋರಾಟಗಳು ಇಂದಿಗೂ ಸ್ಮರಣೀಯ https://abs.twimg.com/emoji/v2/... draggable=. 5-ಉಮಾ ಭಾರತಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಪೇಜಾವರ ಶ್ರೀಗಳ ನೇರ ಶಿಷ್ಯೆಯಾದ ಉಮಾ ಭಾರತಿ. ತನ್ನ ನೇರ ನುಡಿಗೆ ಹೆಸರುವಾಸಿ. ಇವರು ಕೂಡ ಅಡ್ವಾಣಿಯವರೊಂದಿಗೆ ರಥ ಯಾತ್ರೆ ಮತ್ತು ಕರಸೇವೆಯಲ್ಲಿ ಭಾಗವಹಿಸಿದ್ದರು ಮತ್ತು ಯಾವತ್ತೂ ಮಂದಿರ ನಿರ್ಮಾಣದ ಕನಸು ಬಿಡಲಿಲ್ಲ." title="ಮಂದಿರದ ಪರವಾಗಿ ಮಾಡಿದ ಹೋರಾಟಗಳು ಇಂದಿಗೂ ಸ್ಮರಣೀಯ https://abs.twimg.com/emoji/v2/... draggable="false" alt="🙏" title="Folded hands" aria-label="Emoji: Folded hands">. 5-ಉಮಾ ಭಾರತಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಪೇಜಾವರ ಶ್ರೀಗಳ ನೇರ ಶಿಷ್ಯೆಯಾದ ಉಮಾ ಭಾರತಿ. ತನ್ನ ನೇರ ನುಡಿಗೆ ಹೆಸರುವಾಸಿ. ಇವರು ಕೂಡ ಅಡ್ವಾಣಿಯವರೊಂದಿಗೆ ರಥ ಯಾತ್ರೆ ಮತ್ತು ಕರಸೇವೆಯಲ್ಲಿ ಭಾಗವಹಿಸಿದ್ದರು ಮತ್ತು ಯಾವತ್ತೂ ಮಂದಿರ ನಿರ್ಮಾಣದ ಕನಸು ಬಿಡಲಿಲ್ಲ." class="img-responsive" style="max-width:100%;"/>
6-ಕಲ್ಯಾಣ್ ಸಿಂಗ್
ರಾಮನಿಗಾಗಿ ಮುಖ್ಯಮಂತ್ರಿ ಪದವಿಯನ್ನೇ ತ್ಯಾಗ ಮಾಡಿದವರು ಇವರು. ಕರಸೇವೆ ನಡೆಯುವಾಗ "ಒಬ್ಬ ಕರಸೇವಕನ ಮೇಲೆ ಕೂಡ ಗುಂಡು ಹಾರಿಸಬಾರದು" ಎಂದು ಆಜ್ಞೆ ನೀಡಿದ್ದರು. ಇದರಿಂದ ಬಾಬ್ರಿ ಮಸೀದಿ ದ್ವ೦ಸ ವಾಯಿತು ಮತ್ತು ಕಲ್ಯಾಣ್ ಸಿಂಗ್ ತಮ್ಮ ಪದವಿಯನ್ನು ಕಳೆದುಕೊಂಡರು. ಇವರ ತ್ಯಾಗ ಯಾವತ್ತೂ ಮರೆಯಬಾರದು.
7-ಬಾಳಾಸಾಹೇಬ್ ಠಾಕ್ರೆ
"Once a king is always a king " ಅಂತಾ ಇವರನ್ನು ನೋಡಿಯೇ ಹೇಳಿರಬೇಕು. ಬಾಬ್ರಿ ಮಸೀದಿ ದ್ವಾಂಸ ಆದಮೇಲೆ ಎಲ್ಲರ ಮೇಲೆ ಆರೋಪ ಹೊರಿಸಿದಾಗ ಠಾಕ್ರೆ ಅವರ ಮೇಲು ಆರೋಪ ಹೊರಿಸಲಾಯಿತು. ಅವಾಗ ಅವರು "ಬಾಬ್ರಿ ಮಸೀದಿ ಕೆಡವಿದ್ದು ನಾವೇ ಮತ್ತು ನನ್ನ ಶಿವಸೈನಿಕರೇ ಮತ್ತು ಅದಕ್ಕೆ ನಮಗೆ ಹೆಮ್ಮೆ ಇದೆ" ಎಂದು ಹೇಳಿದ್ದರು https://abs.twimg.com/emoji/v2/... draggable="false" alt="👇" title="Rückhand Zeigefinger nach unten" aria-label="Emoji: Rückhand Zeigefinger nach unten">
7-ಬಾಳಾಸಾಹೇಬ್ ಠಾಕ್ರೆ "Once a king is always a king " ಅಂತಾ ಇವರನ್ನು ನೋಡಿಯೇ ಹೇಳಿರಬೇಕು. ಬಾಬ್ರಿ ಮಸೀದಿ ದ್ವಾಂಸ ಆದಮೇಲೆ ಎಲ್ಲರ ಮೇಲೆ ಆರೋಪ ಹೊರಿಸಿದಾಗ ಠಾಕ್ರೆ ಅವರ ಮೇಲು ಆರೋಪ ಹೊರಿಸಲಾಯಿತು. ಅವಾಗ ಅವರು "ಬಾಬ್ರಿ ಮಸೀದಿ ಕೆಡವಿದ್ದು ನಾವೇ ಮತ್ತು ನನ್ನ ಶಿವಸೈನಿಕರೇ ಮತ್ತು ಅದಕ್ಕೆ ನಮಗೆ ಹೆಮ್ಮೆ ಇದೆ" ಎಂದು ಹೇಳಿದ್ದರು https://abs.twimg.com/emoji/v2/... draggable=" title="7-ಬಾಳಾಸಾಹೇಬ್ ಠಾಕ್ರೆ "Once a king is always a king " ಅಂತಾ ಇವರನ್ನು ನೋಡಿಯೇ ಹೇಳಿರಬೇಕು. ಬಾಬ್ರಿ ಮಸೀದಿ ದ್ವಾಂಸ ಆದಮೇಲೆ ಎಲ್ಲರ ಮೇಲೆ ಆರೋಪ ಹೊರಿಸಿದಾಗ ಠಾಕ್ರೆ ಅವರ ಮೇಲು ಆರೋಪ ಹೊರಿಸಲಾಯಿತು. ಅವಾಗ ಅವರು "ಬಾಬ್ರಿ ಮಸೀದಿ ಕೆಡವಿದ್ದು ನಾವೇ ಮತ್ತು ನನ್ನ ಶಿವಸೈನಿಕರೇ ಮತ್ತು ಅದಕ್ಕೆ ನಮಗೆ ಹೆಮ್ಮೆ ಇದೆ" ಎಂದು ಹೇಳಿದ್ದರು https://abs.twimg.com/emoji/v2/... draggable="false" alt="👇" title="Rückhand Zeigefinger nach unten" aria-label="Emoji: Rückhand Zeigefinger nach unten">" class="img-responsive" style="max-width:100%;"/>
ನಂತರ ಎಷ್ಟೇ ಕೋರ್ಟ್ ವಿಚಾರಣೆ ಎದುರಿಸಿದರೂ ಅವರು ಈ ಹೇಳಿಕೆಯಿಂದ ಹಿಂದೆ ಸರಿಯಲಿಲ್ಲ ಅವರ ವಿಡಿಯೋ https://abs.twimg.com/emoji/v2/... draggable="false" alt="👇" title="Rückhand Zeigefinger nach unten" aria-label="Emoji: Rückhand Zeigefinger nach unten">
8-ಕೊಠಾರಿ ಸಹೋದರರು.
ಇವರನ್ನು ಯಾರೂ ಮರೆಯಲು ಸಾಧ್ಯವಿಲ್ಲ ತಂಗಿಯ ಮದುವೆ ಇದ್ದರೂ ರಾಮನ ಕರಸೇವೆ ಮಾಡಿ ಮದುವೆಗೆ ಬರುತ್ತೇವೆ ಎಂದು ಹೇಳಿ ಮನೆಯಿಂದ ಹೊರಟಿದ್ದರು ಇವರಿಬ್ಬರು. ಆದರೆ ಇವರ ತಂದೆ ದಿನ ನಮಗೆ ಪತ್ರ ಬರೆಯುತ್ತಿರ ಎಂದು ಪ್ರಮಾಣ ಮಾಡಿದರೆ ಮಾತ್ರ ಹೋಗಲು ಬಿಡುವುದಾಗಿ ಹೇಳಿದರು ಮಾತು ಕೊಟ್ಟು ಹೋದ ಇವರು ತಿರುಗಿ ಬಂದಿದ್ದು https://abs.twimg.com/emoji/v2/... draggable="false" alt="👇" title="Rückhand Zeigefinger nach unten" aria-label="Emoji: Rückhand Zeigefinger nach unten">
8-ಕೊಠಾರಿ ಸಹೋದರರು. ಇವರನ್ನು ಯಾರೂ ಮರೆಯಲು ಸಾಧ್ಯವಿಲ್ಲ ತಂಗಿಯ ಮದುವೆ ಇದ್ದರೂ ರಾಮನ ಕರಸೇವೆ ಮಾಡಿ ಮದುವೆಗೆ ಬರುತ್ತೇವೆ ಎಂದು ಹೇಳಿ ಮನೆಯಿಂದ ಹೊರಟಿದ್ದರು ಇವರಿಬ್ಬರು. ಆದರೆ ಇವರ ತಂದೆ ದಿನ ನಮಗೆ ಪತ್ರ ಬರೆಯುತ್ತಿರ ಎಂದು ಪ್ರಮಾಣ ಮಾಡಿದರೆ ಮಾತ್ರ ಹೋಗಲು ಬಿಡುವುದಾಗಿ ಹೇಳಿದರು ಮಾತು ಕೊಟ್ಟು ಹೋದ ಇವರು ತಿರುಗಿ ಬಂದಿದ್ದು https://abs.twimg.com/emoji/v2/... draggable=" title="8-ಕೊಠಾರಿ ಸಹೋದರರು. ಇವರನ್ನು ಯಾರೂ ಮರೆಯಲು ಸಾಧ್ಯವಿಲ್ಲ ತಂಗಿಯ ಮದುವೆ ಇದ್ದರೂ ರಾಮನ ಕರಸೇವೆ ಮಾಡಿ ಮದುವೆಗೆ ಬರುತ್ತೇವೆ ಎಂದು ಹೇಳಿ ಮನೆಯಿಂದ ಹೊರಟಿದ್ದರು ಇವರಿಬ್ಬರು. ಆದರೆ ಇವರ ತಂದೆ ದಿನ ನಮಗೆ ಪತ್ರ ಬರೆಯುತ್ತಿರ ಎಂದು ಪ್ರಮಾಣ ಮಾಡಿದರೆ ಮಾತ್ರ ಹೋಗಲು ಬಿಡುವುದಾಗಿ ಹೇಳಿದರು ಮಾತು ಕೊಟ್ಟು ಹೋದ ಇವರು ತಿರುಗಿ ಬಂದಿದ್ದು https://abs.twimg.com/emoji/v2/... draggable="false" alt="👇" title="Rückhand Zeigefinger nach unten" aria-label="Emoji: Rückhand Zeigefinger nach unten">" class="img-responsive" style="max-width:100%;"/>
ಹುತಾತ್ಮರಾಗಿ. ಕುಟುಂಬಕ್ಕಿಂತ ರಾಮನ ಸೇವೆ ಮುಖ್ಯ ಎಂದು ತಿಳಿದು ಹೋರಾಟ ಮಾಡಿದ ರಾಮ್ ಮತ್ತು ಶರದ್ ಕೊಠಾರಿ ಇವರನ್ನು ಸಮಸ್ತ ರಾಮ ಭಕ್ತಗಣ ಯಾವತ್ತೂ ಮರೆಯಲು ಸಾಧ್ಯವಿಲ್ಲ.
9-ಮುರಳಿ ಮನೋಹರ್ ಜೋಶಿ
ಕೇವಲ ರಾಮ ಮಂದಿರ ಆಂದೋಲನ ಮಾತ್ರವಲ್ಲ ಕಾಶ್ಮೀರದಲ್ಲಿ ಭಾರತ ಧ್ವಜ ಹಾರಿಸುವ ಯಾತ್ರೆ ಹಾಗೂ ಇನ್ನಿತರ ದೇಶಭಕ್ತಿ ಕಾರ್ಯಕ್ರಮಗಳ ಮೂಲಕ ಮನೆಮಾತಾದವರು ಜೋಶಿಜೀ. ಈ ಜೋಶಿಜೀಯೊಂದಿಗೆ ಯಾವತ್ತೂ ಅಡ್ವಾಣಿ ಬಲಗೈ ಬಂಟನಂತಿದ್ದರು. ವಾರಾಣಸಿ,ಕಾನ್ಪುರ್ ಸಂಸದರಾಗಿದ್ದ ಇವರನ್ನು ಇಂದಿಗೂ ರಾಮ ಭಕ್ತರು ನೆನಪು ಮಾಡಿಕೊಳ್ಳಬೇಕು.
ಇದೆ ಮುರಳಿ ಮನೋಹರ್ ಜೋಶಿಜೀ ಯೊಂದಿಗೆ ಅವರು ಮಾಡುತ್ತಿದ್ದ ಪ್ರತಿ ಒಂದು ಕಾರ್ಯಕ್ರಮ ಅದು ಲಾಲ್ ಚೌಕ್ ನಲ್ಲಿ ಭಾರತ ಧ್ವಜ ಹರಿಸುವುದಿರಲಿ ಮಂದಿರ ಆಂದೋಲನವೇ ಇರಲಿ ಒಬ್ಬ ಇರುತ್ತಿದ್ದ ಆತ ಮಂದಿರ ನಿರ್ಮಾಣ ಆಗುವವರೆಗೆ ಇನ್ನೊಮ್ಮೆ ಅಯೋಧ್ಯೆಗೆ ಕಾಲಿಡುವುದಿಲ್ಲ ಎಂದು ಪ್ರಮಾಣ ಮಾಡಿ ಅದರಂತೆಯೇ ನಡೆದುಕೊಳ್ಳುತ್ತಾನೆ. ಅವರೇ ನಮ್ಮ ಮೋದಿಜಿ https://abs.twimg.com/emoji/v2/... draggable="false" alt="👇" title="Rückhand Zeigefinger nach unten" aria-label="Emoji: Rückhand Zeigefinger nach unten">
10-ಪ್ರಮೋದ್ ಮಹಾಜನ್
ರಾಮ ರಥ ಯಾತ್ರೆಯ ನಕ್ಷೆ ಸಿದ್ದವಾಗಿತ್ತು ಆದರೆ ಯಾವುದರಲ್ಲಿ ಯಾತ್ರೆ ಮಾಡುವುದೆಂದು ಯಾರಿಗೂ ಗೊತ್ತಿರಲಿಲ್ಲ ಅವಾಗ ಅಡ್ವಾಣಿ ಕಾರಿನಲ್ಲಿ ಹೋಗೋಣ ಎಂದರು ಇದನ್ನು ಕೇಳದ ಮಹಾಜನ್ ಮುಂಬೈ ಅಲ್ಲಿ ಒಂದು ರಥವನ್ನು ಸಿದ್ದ ಮಾಡಿಸಿ ಅಡ್ವಾಣಿಯವರಿಗೆ ಕೊಟ್ಟು ಇದರಲ್ಲಿ ಹೋಗಿ ಅಂತಾ ಹೇಳಿದರು. ಇವರ ಈ ಯೋಚೆನೆ ರಥ ಯಾತ್ರೆಗೆ ಕಾರಣ.
ಇನ್ನೂ ಕರ್ನಾಟಕದಲ್ಲಿ ಅವಾಗ ಬಿಜೆಪಿ ಒಂದು ಕಣ್ಣು ಮಾತ್ರ ಬಿಟ್ಟಿತ್ತು ಯೆಡ್ಯೂರಪ್ಪ ಮತ್ತು ವಸಂತ್ ಬಂಗೇರ ಇಬ್ಬರೇ ಶಾಸಕರಾಗಿದ್ದರು. ಆಮೇಲೆ ವಸಂತ ಬಂಗೇರ ನಡುವಿನಲ್ಲೇ ಪಕ್ಷ ಬಿಟ್ಟಿದ್ದರು ಕೇವಲ ಯೆಡ್ಯೂರಪ್ಪ ಮಾತ್ರ ಶಾಸಕರಾಗಿದ್ದರು. ಅವಾಗ ಯಾತ್ರೆ ಕರ್ನಾಟಕಕ್ಕೂ ಬಂದಿತ್ತು ಕರ್ನಾಟಕದಿಂದಲೂ ಕರಸೇವೆಗೆ ಹೋಗಿದ್ದರು.
ಅವಾಗ ಜನ ಸೇರಿಸುವ ಜವಾಬ್ದಾರಿ ಯೆಡ್ಯೂರಪ್ಪ ಮತ್ತು ಕಲ್ಲಡ್ಕ ಪ್ರಭಾಕರ್ ಭಟ್ರ ಮೇಲಿತ್ತು. ಯೆಡಿಯೂರಪ್ಪನವರ ಅಂಬಾಸಿಡರ್ ಕಾರು ಮತ್ತು ಬೇರೆ 3ಕಾರುಗಳೇ ವಾಹನ ಅವಾಗ. ಯುವ ಕಾರ್ಯಕರ್ತರಗ್ಗಿದ್ದ ಸಿಟಿ ರವಿ, ಸತ್ಯಜಿತ್ ಸುರತ್ಕಲ್, ಅನಂತ್ಕುಮಾರ್ ಹೆಗ್ಡೆ ಮತ್ತಿತರರು ಕರಸೇವೆಯಲ್ಲಿ ಭಾಗವಹಿಸಿದ್ದರು.
ಕರಸೇವೆಗೆಂದು ಕರ್ನಾಟಕದಿಂದ ಹೊಗ್ಗಿದವರಲ್ಲಿ 4 ಜನ ನೀರಲ್ಲಿ ಮುಳುಗು ರಾಮ ಪಾದ ಸೇರಿದ್ದರು.
ಒಟ್ಟಾರೆ ರಾಮ ಮಂದಿರ ಆಂದೋಲನದಲ್ಲಿ 2ಲಕ್ಷ ಕರಸೇವಕರು ತಮ್ಮ ಪ್ರಾಣವನ್ನು ರಾಮನಿಗರ್ಪಿಸಿದರು ಇವರೆಲ್ಲರ ತ್ಯಾಗ ಬಲಿದಾನ ದಿಂದ ಇವತ್ತು ಭವ್ಯ ಮಂದಿರ ನಿರ್ಮಾಣವಾಗುತ್ತಿದೆ.ಇಲ್ಲಿ ತುಂಬಾ ಜನರ ಹೆಸರು ಬಿಟ್ಟು ಹೋಗಿದೆ ಎಂದು ಗೊತ್ತಿದೆ ಅವರೆಲ್ಲ ಕ್ಷಮೆ ಕೇಳುತ್ತೇನೆ.
ಜೈ ಶ್ರೀ ರಾಮ್.......
You can follow @kudlada_jawne.
Tip: mention @twtextapp on a Twitter thread with the keyword “unroll” to get a link to it.

Latest Threads Unrolled: