ಇಂತಹ ಪ್ರಚಂಡ ಅದ್ಭುತ ಇತಿಹಾಸವಿರುವ ಕನ್ನಡಿಗರ ಸಾಹಸಗಾಥೆ ಎಲ್ಲಾದರೂ ಭಾರತೀಯ ಇತಿಹಾಸದಲ್ಲಿ ದಾಖಲಾಗಿದಿಯೇ ? ಎಲ್ಲವೂ ಉತ್ತರದವರ ಮಾಯಜಾಲ. ಕನ್ನಡ ಪಠ್ಯ ಪುಸ್ತಕದಲ್ಲಿ ಓದಲಿಲ್ಲ. ಇಂದಾದರು ಹೆಚ್ಚು ಜನರಿಗೆ ಈ ವಿಡಿಯೋ ಅಂಚಿಕೊಂಡು ನಮ್ಮ ನಾಡ ಹಿರಿಯರ ಸಾಹಸ ಸಾಧನೆ #ತಿಳಿಯೋಣ, #ತಿಳಿಸೋಣ #ಮೆರೆಸೋಣ 
#ProdToBeKannadiga

#ProdToBeKannadiga
ಇತಿಹಾಸದಲ್ಲಿ ಉದ್ಭವಿಸಿದ ರಾಜಮಹಾರಾಜರು, ವೀರರು, ಸ್ವಾತಂತ್ರ್ಯ ಹೋರಾಟಗಾರು ಯಾರೆಂದ್ರೆ ನಾವುಗಳು ಉತ್ತರ ಭಾರತೀಯ್ರನ್ನ ನೋಡ್ತೇವೇ ಹಾಗಿದ್ರೆ ಕನ್ನಡಿಗರು ಯಾರು ಇಲ್ವಾ ?
#ProdToBeKannadiga
#ProdToBeKannadiga
ದೊಡ್ಡದಾದ ಈ ಭೂಮಿಯನ್ನು ಪ್ರಪಂಚದ ಯಾವುದೇ ಭೂಭಾಗದಲ್ಲಿ ಅಳೆದಿಲ್ಲ, ಅಳೆದಿದ್ದು ನಾವೇ GTS (Great Trigonometric Survey)
#ProdToBeKannadiga
#ProdToBeKannadiga
#ProdToBeKannadiga
ವಾಣಿವಿಲಾಸ ಸನ್ನಿಧಾನ ಯಾರಪ್ಪ ? ಇಡೀ ಏಷ್ಯಗೆ ಮೊದಲ ವಿದ್ಯುತ್ ಶಕ್ತಿ ದೀಪ ಕರ್ನಾಟಕದಲ್ಲಿ ಹಚ್ಚಿದ ಮಹಾತಾಯಿ
ವಾಣಿವಿಲಾಸ ಸನ್ನಿಧಾನ ಯಾರಪ್ಪ ? ಇಡೀ ಏಷ್ಯಗೆ ಮೊದಲ ವಿದ್ಯುತ್ ಶಕ್ತಿ ದೀಪ ಕರ್ನಾಟಕದಲ್ಲಿ ಹಚ್ಚಿದ ಮಹಾತಾಯಿ

ಕನ್ನಡಿಗರ ಇತಿಹಾಸವನ್ನೇ ಈ ಜನ್ಮ ಪೂರ್ತಿಯಾಗಿ ಓದಬಹುದು ಅಷ್ಟಿದೆ. ಭಾರತೀಯ ಹುಚ್ಚಿನಲ್ಲಿ ನಮ್ಮತನವ ಕಳೆದುಕೊಳ್ಳಬಾರದು, ಮೇಲಾಗಿ ಸ್ಥಳೀಯ ಇತಿಹಾಸವನ್ನು ಕಡೆಗಣಿಸಬರದು.
#ProdToBeKannadiga
#ProdToBeKannadiga
ನೀವುಗಳು facebook ಮೂಲಕ ಸಂಪೂರ್ಣ ವಿಡಿಯೋ ನೋಡಬಹುದು. https://m.facebook.com/story.php?story_fbid=10222653517596434&id=1527789907