****Thread alert******

Thread on ರಾಜಣ್ಣ movies and Corona...

ಹುಟ್ಟು ಹಬ್ಬದ ಶುಭಾಶಯಗಳು ರಾಜಣ್ಣ....
ಪ್ರಶ್ನೆಗೆ ಉತ್ತರ ಸಿಗುವ ಮುನ್ನವೆ
ಅದರ ಮಂದೆ ತಲೆ ಬಾಗಿದ ಮಾನವನು
ಈಗಲೂ ಉತ್ತರ ಸಿಕ್ಕರೆ ತಿಳಿಸಿ
ಹೌದು https://abs.twimg.com/emoji/v2/... draggable="false" alt="👇" title="Down pointing backhand index" aria-label="Emoji: Down pointing backhand index">
ಮಾನವನ ಅಹಂ ಗೆ
ಪೆಟ್ಟು ಕೊಟ್ಟ ಕೊರೋನ ದಾನವ
ನೋಡಿ ಆದರ ಪೆಟ್ಟಿಗೆ
ಎಲ್ಲಿ ಅಡಗಿ ಕೂತಿರುವ https://abs.twimg.com/emoji/v2/... draggable="false" alt="👇" title="Down pointing backhand index" aria-label="Emoji: Down pointing backhand index">
ಹೇಳಲು ಹೊರಟರೆ
ಇದರದ್ದು ಒಂದಾ ಎರಡಾ
ಕಮಾಲ್
ಮಾಡಿತು ನೋಡಿ
ಜಗತ್ತಿನ ಎಲ್ಲ ರಾಷ್ಟ್ರಗಳ https://abs.twimg.com/emoji/v2/... draggable="false" alt="👇" title="Down pointing backhand index" aria-label="Emoji: Down pointing backhand index">
ಮಾಸ್ಕ್ ಇಲ್ಲದೆ
ಆಚೆ ಹೋಗಬೇಡ ಮೂಢ
ಆಮೇಲೆ ನಿನ್ನ ಕಾಪಾಡುವುದು
ಮಾತ್ರ https://abs.twimg.com/emoji/v2/... draggable="false" alt="👇" title="Down pointing backhand index" aria-label="Emoji: Down pointing backhand index">
ಮಾಯವಾಗಬೇಕು ಕೊರೋನ
ಮತ್ತು ಈ ಮುಖ ಮುಚ್ಚುವ ದಿರಿಸು...
ಇದೇ ನನ್ನ https://abs.twimg.com/emoji/v2/... draggable="false" alt="👇" title="Down pointing backhand index" aria-label="Emoji: Down pointing backhand index">
ಶೆಟ್ಟರ ಅಂಗಡಿಗೆ ನೀನೆ ಹೋಗಮ್ಮ
ಒಂಚೂರು
ನಾಚಿಕೆ ಆಗುವುದು ನನಗೆ
ಮೊನ್ನೆ ಹೋದಾಗ ಕ್ಯೂ ನಲ್ಲಿ ಇದ್ದದ್ದು https://abs.twimg.com/emoji/v2/... draggable="false" alt="👇" title="Down pointing backhand index" aria-label="Emoji: Down pointing backhand index">
ತನ್ನ ಗಾಡಿಯ ತಡೆದ್ಡಿದ್ದಕ್ಕೆ
ಪೋಲೀಸರ ಮೇಲೆ ಎರಗಿಬಿಟ್ಟಳು ಗುಡುಗಿ
ಮರೆಯಲಾರೆ ಆ ಮುಖವನ್ನು
https://abs.twimg.com/emoji/v2/... draggable="false" alt="👇" title="Down pointing backhand index" aria-label="Emoji: Down pointing backhand index">
ನಾನೊಬ್ಬನೇ ಈರುಳ್ಳಿ
ಏಕೆ ಹೆಚ್ಚಬೇಕು ಹೇಳಮ್ಮ
ಅವನಿಗೂ ಹೇಳು
ಸೋಫಾದ ಮೇಲೆ ಕಾಲು ಅಲ್ಲಾಡಿಸುತ್ತ
ಕುಳಿತಿರುವ https://abs.twimg.com/emoji/v2/... draggable="false" alt="👇" title="Down pointing backhand index" aria-label="Emoji: Down pointing backhand index">
ಹೀಗೆ ಮುಂದುವರೆದರೆ ಇನ್ನೆರಡು ತಿಂಗಳು
ನನ್ನ ಮಾತು ನಂಬಣ್ಣ
ಆಗುವುದಂತು ಸತ್ಯ
ನಾನು https://abs.twimg.com/emoji/v2/... draggable="false" alt="👇" title="Down pointing backhand index" aria-label="Emoji: Down pointing backhand index">
ಜೀವನಗಳನ್ನೇ ಅಲ್ಲಾಡಿಸಿದ ನಿನ್ನ
ಬಗ್ಗೆ ಏನನ್ನೂ ಬರೆಯಲಾರೆ
ಒಂದಂತೂ ಸತ್ಯ
ಜೀವನ ಪೂರ್ತಿ https://abs.twimg.com/emoji/v2/... draggable="false" alt="👇" title="Down pointing backhand index" aria-label="Emoji: Down pointing backhand index">
ಆಚೆ ಹೋಗಲೇಬೇಕು ನಾವೆಲ್ಲ
ನಮ್ಮ ಬದುಕು ಸಾಗಲು
ಬೇಡುವುದೊಂದೆ ದೇವರಲ್ಲಿ
ಆದಷ್ಟು ಬೇಗ ತೆರೆಯಲಿ ನಮ್ಮ https://abs.twimg.com/emoji/v2/... draggable="false" alt="👇" title="Down pointing backhand index" aria-label="Emoji: Down pointing backhand index">
You can follow @gururaj_mj.
Tip: mention @twtextapp on a Twitter thread with the keyword “unroll” to get a link to it.

Latest Threads Unrolled: