Thread
ಕನ್ನಡದಲಿ ಈಗ ಉಳಿದಿರುವ ಸಾಹಿತ್ಯ ಕೃತಿಗಳಲಿ ಎಲ್ಲಕಿಂತ ಹಳೆಯ (ವಡ್ಡಾರಾಧನೆಯ ಹೊರತು) ೯ನೆಯ ಶತಮಾನದ ಶ್ರೀವಿಜಯ ರಚಿತ #ಕವಿರಾಜಮಾರ್ಗ-ದಲಿ ಶ್ರೀರಾಮನು ಹಲವು ಕಡೆ ಬರುತ್ತಾನೆ. ಆ ಕಾಲಕ್ಕಾಗಲೇ ರಾಮಾಯಣದ ಕಥೆ ಕನ್ನಡನಾಡಿನಲ್ಲಿ ಹರಡಿ ರಾಮ ಹೆಸರುವಾಸಿಯಾಗಿದ್ದ ಅನ್ನೋದು ಇದರಿಂದ ಚೆನ್ನಾಗಿ ತಿಳಿಯುತ್ತೆ
#kavirAjamArgam #rAma
1/n

ಪರಿದೆಯ್ದಿ ತಾಗಿದಂ ಭಾ-
ಸುರತರ ರಘುಕುಲಲಲಾಮನೊಳ್ ಲಕ್ಷ್ಮಣನೊಳ್
ಪರಿಕೋಪವಶಭ್ರಮಣೋ-
ದ್ಧುರ ರಕ್ತಕಠೋರಲೋಚನಂ ದಶವದನಂ (೨-೯೬)
parideydi tAgidan bhA-
suratara raghukulalalAmanoL lakShmaNanoL
parikOpavaSabhramaNO-
ddhura raktakaThOralOcanan daSavadanan
rAvaNa battles rAma
2/n

ತಾರಾ ಜಾನಕಿಯಂ ಪೋಗಿ ತಾರಾ ತರಳನೇತ್ರೆಯಂ
ತಾರಾಧಿಪತಿತೇಜಸ್ವಿ ತಾರಾದಿವಿಜಯೋದಯಾ (೨-೧೩೦)
tArA jAnakiyan pOgi tArA taraLanEtreyan
tArAshipatitEjasvi tArAdivijayOdayA
ಕನ್ನಡದಲಿ ಅನುಷ್ಟುಪ್ಪು ಛಂದಸ್ಸ ಬಳಕಗೆ ಸಿಕ್ಕಿರುವ ಮೊದಲ ಮಾದರಿ ಇದೇ ಇರಬೇಕು. “ತಾರಾ” ಯಮಕಾಲಂಕಾರ
#kavirAjamArgam #rAma #anuShThub #yamaka

ರಾವಣನಂ ಕೊಂದು ಜಯ
ಶ್ರೀವಧುವಂ ತಾಳ್ದಿ ಮುಯ್ವಿನೊಳ್ ವರಸೀತಾ
ದೇವತೆಯಂ ತರ್ಪನ್ನೆಗ
ಮೋವದೆ ಪುರುಷವ್ರತೋಚಿತಂ ವೀರರಸಂ ೩-೧೮೯
rAvaNanan kondu jaya
SrIvadhuvan tALdi muyvinoL varasItA
dEvateyan tarpannega
mOvade puruShavratOcitam vIrarasam
ವೀರರಸದ ಉದಾಬರಣೆ
#kavirAjamArgam #rAma #kandapadya #vIrarasa
4/n

ಜಲನಿಧಿಯಂ ಪಾಯ್ದೊರ್ವನೆ
ನಿಲಿಕಿ ದಶಾನನನ ಪೊಳಲನಾ ಲಂಕೆಯನಾ
ಕುಲಮಿಲ್ಲದಿಱಿದು ನಿಂದಂ
ಕಲಿಯಾದಂ ಬಗೆದು ನೋೞ್ಪೊಡದ್ಭುತಮಾದಂ ೩-೧೯೦
jalanidhiyan pAydorvane
niliki daSAnanana poLalanA lankeyanA-
kulamilladiRidu nindan
kaliyAdan bagedu nOZpoDadbhutamAdan
#kavirAjamArgam #rAma #adbhutarasa #hanuman
5/n

ಕೊಂದು ಜಟಾಯುವನಾತಂ
ಮುಂದಿಟ್ಟೀ ಜನಕಸುತೆಯನೊಯ್ದಂ ಮತ್ತಾ
ಪಂದೆಯನಂತಕಮುಖದೊಳ್
ತಂದಿಟ್ಟಂದಲ್ಲದುೞಿಗುಮೇ ರೌದ್ರರಸಂ ೩-೧೯೪
kondu jaTAyuvanAtan
mundiTTI janakasuteyanoydan mattA
pandeyanantakamukhaddoL
tandiTTandalladuZigumE raudrarasam
#kavirAjamArgam #rAmAyaNa #raudrarasa #sItApaharaNa #jaTAyu
6/n

ರಾಮಾಯಣ ಪರಂಪರೆಯ ಬಗೆಗೆ ಪಾಂಡಿತ್ಯಪೂರ್ಣ ಲೇಖನ ಇಲ್ಲಿ ನೋಡಿ
ರಾಮಾಯಣ ಪರಂಪರೆ
https://shodhganga.inflibnet.ac.in/bitstream/10603/110248/7/07_chapter%201.pdf
ಈ ಮೇಲಿನ ಪದ್ಯಗಳು ಜೈನ ಅಥವಾ ವೈದಿಕ ಪರಂಪರೆಯವು ಅಂತ ಹೇಳಲು ಯಾವ ಆಧಾರಗಳಿವೆ?
ಅತಿವಿಶದಯಶೋವೃತ್ತಂ
ನತಸಕಳಾರಾತಿಜನವಿತಾನಂ ಮತ್ತಂ
ವಿತತ ಶ್ರೀಸಂಪತ್ತಂ
ಶತಮಖ-ಸದೃಶಾನುಭಾವನೊಲವಿಂ ಪೆತ್ತಂ
#kavirAjamArgam #rAmAyaNa
7/7

@hamsanandi check this out