Ok, ಜೀವನದಲ್ಲಿ ತಮಾಷೆಯಿರಬೇಕು, ಜೀವನವೇ ತಮಾಷೆಯಾಗಬಾರದು.

ವಿಚಾರಕ್ಕೆ ಬರೋಣ,

#‌PMCaresFunds ಗೆ ಈಗಾಗಲೇ 7314 ಕೋಟಿಗೂ ಹೆಚ್ಚು ಹಣ ಬಂದಿದೆ,

ಕರೋನ ವಿಚಾರವಾಗಿ ಭಾರತಕ್ಕೆ World Bank ನಿಂದ 1 ಬಿಲಿಯನ್ ‌ಡಾಲರ್(7612 ಕೋಟಿ) emergency Financing(ಸಾಲ ಇರಬಹುದು) approve ಮಾಡಲಾಗಿದೆ.
ಈ ಹಣವನ್ನು ಏನು ಮಾಡಲಾಗುತ್ತೆ, ಯಾವ ಯಾವ ರೀತಿಯಲ್ಲಿ ಈ ದುಡ್ಡನ್ನು ಕರೋನಾ ತಡೆಯಲು ಉಪಯೋಗಿಸಲಾಗುತ್ತೆ?

ಹಣಕಾಸಿನ ಮುಗ‌್ಗಟ್ಟಿನಲ್ಲಿರೋ ಕರ್ನಾಟಕ ಸರಕಾರಕ್ಕೆ ಕರೋನ ತಡೆಯಲು ಬೇಕಾಗಿರುವ ಅವಶ್ಯಕಗಳನ್ನು ಕೊಳ್ಳಲು ಕೇಂದ್ರ ಸರಕಾರ ನೆರವಾಗುತ್ತಾ? ನೆರವಾಗುತ್ತೆ ಅಂದ್ರೆ ಯಾವಾಗ ನೆರವಾಗುತ್ತೆ?
ನೆನ್ನೆ ನಡೆದ ಪ್ರಧಾನ ಮಂತ್ರಿಗಳ ಮತ್ತು ಮುಖ್ಯಮಂತ್ರಿಗಳ ಸಭೆಯಲ್ಲಿ ಹಣಕಾಸಿನ ವಿಚಾರ ಚರ್ಚೆಯಾಗಿದೆಯೇ? ಚರ್ಚೆಯೇ ಆಗಿಲ್ಲ ಅಂದ್ರೆ ಏಕೆ ಆಗಿಲ್ಲ?

ಕರೋನ ವಿಚಾರದಲ್ಲಿ failure ಆದ್ರೆ ಮುಖ್ಯಮಂತ್ರಿಗಳು ಹೊಣೆ ಎನ್ನುವುದಾದರೆ, ಕರೋನ ವಿಚಾರವಾಗಿ ಹೋರಾಡಲು ಮುಖ್ಯಮಂತ್ರಿಗಳಿಗೆ ಬೇಕಿರುವ ದುಡ್ಡಿನ ಅವಶ್ಯಕತೆಯ ಬಗ್ಗೆ ಮಾತೇಕಿಲ್ಲಾ?
ನೆನ್ನೆ ಮುಖ್ಯಮಂತ್ರಿಗಳ ಸಭೆಯಲ್ಲಿ

ಸೊಂಕು ನಿಯಂತ್ರಣಕ್ಕೆ ಹೆಚ್ಚಿನ ಹಣಕಾಸು ನೆರವು ಒದಗಿಸುವ ಅಗತ‌್ಯ ಇದೆ ಎಂದು ಕೆಲ ಮುಖ್ಯಮಂತ್ರಿಗಳು ಪ್ರಸ್ತಾಪ ಮಾಡಿದ್ದಾರೆ, ಅದಕ್ಕೆ ಮೌನವೇ ಕೇಂದ್ರದ ಉತ್ತರವಾಗಿತ್ತಂತೆ.

#PMCaresFunds ನ 7314ಕೋಟಿ ರೂಪಾಯಿ, World Bankನಿಂದ ಬರ್ತಿರೋ 7612 ಕೋಟಿ ಕತೆ ಏನು? ಈ ದುಡ್ಡು ಹೇಗೆ ಕರ್ಚು ಮಾಡಲಾಗುತ್ತೆ
You can follow @ajavgal.
Tip: mention @twtextapp on a Twitter thread with the keyword “unroll” to get a link to it.

Latest Threads Unrolled: