21 ದಿನ- 21 ಪುಸ್ತಕ

ಪುಸ್ತಕವೆಂಬ ಮಿತ್ರ ಜತೆಗಿದ್ದರೆ ಸಮಯ ಕಳೆಯುವುದು ಸಮಸ್ಯಯೇ ಅಲ್ಲ. ಬರುವ 21 ದಿನ ಆ ಮಿತ್ರನ ನಂಟು ಬೆಳೆಸಿಕೊಳ್ಳುವ ಪ್ರಯತ್ನ ಮಾಡೋಣ. ಟಿ.ವಿ, ಮೊಬೈಲ್ ಗಳನ್ನು ಎಷ್ಟೂ ಅಂತ ನೋಡೋದು? ಕಣ್ಣು, ಕತ್ತು ನೋವಿನ ಜತೆ ಡಾಟಾ ಹಾಗೂ ಬ್ಯಾಟರಿ ಎಕ್ಸಾಸ್ಟ್ ಆಗುವ ಸಂಭವವೇ ಹೆಚ್ಚು.
ಇಂದು ಯುಗಾದಿಯ ಪರ್ವ ದಿನ, ಶಾರ್ವರೀ ನಾಮ ಸಂವತ್ಸರದ ಮೊದಲ ದಿನ. ಇಂದಿನಿಂದ ಪ್ರಾರಂಭಗೊಂಡು ಬರುವ 21 ದಿನ ಕನ್ನಡ ಭಾಷೆಯಲ್ಲಿ ಪ್ರಕಟಗೊಂಡ ಅಪರೂಪದ, ಶ್ರೇಷ್ಠ ಕೃತಿಗಳ ಪರಿಚಯ ಮಾಡುವ ಪ್ರಯತ್ನ ಮಾಡುತ್ತೇನೆ.

ನಾನು ಓದಿದ, ನನ್ನ ನಿಯಮಿತ ಬುದ್ಧಿ, ಅನುಭವ ಹಾಗೂ ವಿವೇಚನೆಯ ಮಿತಿಯಲ್ಲಿನ ಕೃತಿಗಳನ್ನು ನಿಮ್ಮೆಲ್ಲರ ಜತೆ ಹಂಚಿಕೊಳ್ಳುತ್ತೇನೆ.
ಕನ್ನಡ ಪುಸ್ತಕಗಳನ್ನು ಓದೋಣ, ಭಾಷೆ, ಸಂಸ್ಕೃತಿಯನ್ನು ಬೆಳೆಸೋಣ.🙏
You can follow @sirnoorkar.
Tip: mention @twtextapp on a Twitter thread with the keyword “unroll” to get a link to it.

Latest Threads Unrolled: